ಗಂಗಾವತಿ: ರಸ್ತೆ ಕಳಪೆ ಕಾಮಗಾರಿ ನಿಲ್ಲಿಸುವಂತೆ ಪ್ರತಿಭಟನೆ
ಕೊಪ್ಪಳ: ಗಂಗಾವತಿ ನಗರದ ನೀಲಕಂಠೇಶ್ವರ ವೃತ್ತದಿಂದ ಜುಲೈನಗರ ಬೈ ಪಾಸ್ ರಸ್ತೆಯ ಡಾಂಬರಿಕರಣ ಹಳೇಯ ಡಾಂಬರಿನ ಮೇಲೆಯೆ ಹಾಕುವ ಮುಖಾಂತರ ಕಳಪೆ ಕಾಮಗಾರಿ ಮಾಡುತ್ತಿರುವ ವಿರುದ್ದ – ನಗರ ಬಿ.ಜೆ.ಪಿ ಯುವ ಮೋರ್ಚದ ವತಿಯಿಂದ ಕಾಮಗಾರಿ ತಡೆದು ಪ್ರತಿಭಟಿಸಲಾಯಿತು , ಪ್ರತಿಭಟಣೆಯಲ್ಲಿ , ಯುವಮೋರ್ಚದ ಕಾರ್ಯಕಾರಿಣಿ ಸದಸ್ಯರು ಹಾಗೂ 25ನೇ ವಾರ್ಡಿನ ಯುವಕರು ಹಾಗೂ ಎಲ್ಲಾ ಯುವ ಮೋರ್ಚ ಸದಸ್ಯರು ಇದ್ದರು.