ಮುಂಜಾನೆ ಒಂದು ದಿನ
ಮುಂಜಾನೆ ಒಂದು ದಿನ
ನನ್ನವನು ಕೇಳುವ ಮೊದಲೆ
ಹಾಡಿದೆ ಹಾಡೊಂದ …
ಮನವನು ಅರಿಯುವ ಮಾರ್ಗವು ಅರಿತೆಯ ನಿ ಎಂದಾ…
ಅವನ ಮನಸು ಹೇಳುತಿತ್ತು ನನಗಾಗಿ ಹಾಡು ನಿ ಎನ್ನುತ ಮನದಲ್ಲಿ.
ಮುಗುಳು ನಗುವ ತೋರಿ ಹೇಳಿದೆ ಇದು ನಿನ್ನಿಂದಲೆ ಕಲಿತಿರುವ ಪಾಠವು
ಇದು ಬಲು ಚೆಂದಾ ….
ಮನಸ್ಸನ್ನು ಅರಿವ ಪತಿಯ ರೀತಿಯ ಅನುಸರಿಸಿದರೇನೆ ಅನುಬಂಧ
ನಿ ನಗುತಿದ್ದರೇನೆ ಆನಂದ .
ನೀನೆ ಅಲ್ಲವೆ ನನ್ನ ಸೌಭಾಗ್ಯದ ಅಂದ.
ಪ್ರತಿ ದಿನರಾತ್ರಿ ನಿನ್ನ ಸಮೀಪವೆ ಚೆಂದ.
ಗಂಧವು ಗಾಳಿಯು ಬೆರೆತಂತೆ
ನಮ್ಮ ಪ್ರೀತಿಯು ಬೀರುತಿದೆ ಸೌಗಂಧ!
❤ಪ್ರೀತಿ ಇಂದ ಪ್ರೀತಿಯ ❤
❤ಹಂಚ ಬೇಕು ಮಾನವ ❤
ನಿಮ್ಮ ಅನಿಸಿಕೆಯನ್ನು ??
ಈ ವಾಟ್ಸ್ ಆಪ್ number ಗೆ ಕಳಿಸಿ
೯೯೪೫೬೪೫೯೮೫ (9945645985)
??ಧನ್ಯವಾದಗಳೊಂದಿಗೆ ??
? ವಾಣಿ ಶೆಟ್ಟಿ ?