UK Suddi
The news is by your side.

UK ಟಿ ಶಟ್೯ ಬಿಡುಗಡೆ.

ಬಾಗಲಕೋಟ:ಉತ್ತರ ಕನಾ೯ಟಕ ಹೋರಾಟ ಸಮಿತಿ ಲೋಗೋ ಹೊಂದಿದ ಟಿ ಶಟ್೯ಗಳನ್ನು ಇಂದು ಜಮಖಂಡಿಯಲ್ಲಿ ಬಿಡುಗಡೆ ಮಾಡಲಾಯಿತು.

ಪರಿಸರ ಪ್ರೇಮಿ, ಖ್ಯಾತ ಉದ್ಯಮಿ ಸತೀಶ ಬಂಡಿವಡ್ಡರ, ಉಕಹೋಸ ರಾಜ್ಯ ಖಜಾಂಚಿ ನೀಲೇಶ ಬನ್ನೂರ, ಯುವ ಕಲಾವಿದ ಹಾಗೂ ಉಕಹೋಸ ಜಮಖಂಡಿ ತಾಲೂಕಾ ಸಂಘಟನಾ ಕಾಯ೯ದಶಿ೯ ಪ್ರದೀಪ ಹಿರೇಮಠ, ನಾರ್ತ್ ಕರ್ನಾಟಕ ಟಿವಿ ಚಾನಲ್ ಹೆಡ್ ಶಶಿಕಲಾ ಕೊಪ್ಪದ ಹಾಗೂ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Comments