ಭೂತಾನಿನ ರಾಜಕುಮಾರನಿಗೆ FIFA U-17 ರ ಫುಟ್ಬಾಲಾನ್ನ ಉಡುಗೊರೆಯಾಗಿ ನೀಡಿದ ಪ್ರಧಾನಿ
ಭೂತಾನಿನ ರಾಜ ಪರಿವಾರ ಭಾರತದ ಬೇಟಿಗೆ ಬಂದಾಗ ಪ್ರದಾನಿ ಮೋದಿ ಅವರನ್ನ ಆತ್ಮೀಯವಾಗಿ ಸ್ವಾಗತಿಸಿ, ಅವರ ಪುಟಾಣಿ ರಾಜಕುಮಾರನನ್ನು ಅತ್ಯಾಂತ ಪ್ರೀತಿ ಮತ್ತು ಅಕ್ಕರೆಯಿಂದ ಮಾತಾಡಿಸಿ ಅವರಿಗೆ FIFA U-17 ರ ಅಫೀಶಿಯಲ್ ಫುಟ್ಬಾಲಾನ್ನ ಗೌರವಾರ್ಥವಾಗಿ ನೀಡಿದರು.
ಯಾವಾಗಲೂ ಮಕ್ಕಳೊಂದಿಗೆ ಮಗುವಾಗಿ ಬಿಡುವ ಮೋದಿಯನ್ನ ನಾವು ಅವರ ಜಪಾನಿನ ಬೇಟಿಯಲ್ಲಿ, ಅಮೇರಿಕಾದಲ್ಲಿ, ಅಷ್ಟೇ ಯಾಕೆ ಕಳೆದ ಮೂರು ವರ್ಷಗಳಿಂದ ಸ್ವಾತಂತ್ರ್ಯೋತ್ಸವದ ಸಂಧರ್ಭದಲ್ಲಿ ಕೆಂಪು ಕೋಟೆಯಲ್ಲಿ ನೋಡಿದ್ದೇವೆ.
ಪ್ರದಾನಿ ಭೂತಾನಿನ ರಾಜ ಪರಿವಾರ ತಮ್ಮ ಪುಟಾಣಿ ರಾಜಕುಮಾರನೊಂದಿದಗೆ ಪ್ರದಾನಿ ಮೊದಿಯ ಬೇಟಿಯಾದಾಗ ಸಹಜವಾಗಿಯೆ ಅವರು ಆ ಚಿಕ್ಕ ಬಾಲಕನೆಡೆಗೆ ಆಕರ್ಷಿತರಾದರು, ಮತ್ತು ಅವನೊಂದಿದಗೆ ಅತ್ಯಂತ ಆತ್ಮೀಯವಾಗಿ ವ್ಯವಹರಿಸಿದರು.
ಪ್ರಾದಾನಿ ಮೋದಿಯವರ ಇಂತಹಾ ನಿರ್ಮಲ ನಿಷ್ಕಳಂಕ ಪ್ರೀತಿಯಿಂದಾಗಿಯೆ ಡೋಕ್ಲಂ ಘಟನೆಯ ಸಂದರ್ಭದಲ್ಲಿ ಇದೆ ಬೂತಾನ್ ಬಾರತದ ಹೆಗಲಿಗೆ ಹೆಗಲು ಕೊಟ್ಟು ಚೀನಾಕ್ಕೆ ಎದೆಯೊಡ್ಡಿ ನಿಂತಿತ್ತು.