ಮಹಾಲಿಂಗಪುರ ಚನ್ನಮ್ಮ ಜಯಂತ್ಯೋತ್ಸವ ಆಚರಣೆ
ಮಹಾಲಿಂಗಪುರ: ಸ್ಥಳಿಯ ವೀರರಾಣಿ ಚನ್ನಮ್ಮ ವೃತ್ತದಲ್ಲಿ ವೀರರಾಣಿ ಕಿತ್ತೂರು ಜಯಂತಿಯನ್ನು ಬಸ್ ನಿಲ್ದಾಣದ ಚನ್ನಮ್ಮ ವೃತ್ತದಲ್ಲಿ ಆಚರಿಸಲಾಯಿತು, ಈ ಸಂದರ್ಭದಲ್ಲಿ ಜಯಂತಿಯನ್ನುದೇಶಿಸಿ ಡಾ|| ಎ,ಆರ್,ಬೆಳಗಲಿ ಅವರು ಮಾತನಾಡಿ ವೀರರಾಣಿ ಕಿತ್ತೂರು ಚನ್ನಮ್ಮನ ಸ್ವತಂತ್ರ್ಯದ ಕನಸು ಭಾರತ ಸ್ವಾತಂತ್ರ್ಯ ಲಬಿಸಲು ಪ್ರೇರಣೆಯಾಯಿತು, ಪ್ರಯುಕ್ತ ವೀರಮಾತೆಯ ಚರಿತ್ರೆ ವಿಶ್ವವ್ಯಾಪಿ ತಲುಪಿಸಬೇಕಾಗಿದೆ ಎಂದು ನುಡಿದರು.
ಪುರಸಭೆ ಅಧ್ಯಕ್ಷರಾದ ಬಸವರಾಜ ರಾಯರ, ಅಶೋಕ ಅಂಗಡಿ, ಯಲ್ಲನಗೌಡ ಪಾಟೀಲ, ಶ್ರೀಶೈಲ ಉಳ್ಳಾಗಡ್ಡಿ, ಬಸಪ್ಪ ಬಂತಿ, ಭೀಮನಗೌಡ ಪಾಟೀಲ, ನಜೀರ ಅತ್ತಾರ, ಹನಮಂತ ಶಿರೋಳ, ಚನ್ನಪ್ಪ ಪಟ್ಟಣಶೆಟ್ಟಿ, ರವಿ ಬಿದರಿ, ಇಸ್ಲಾಮ್ ಹಳಿಂಗಳಿ, ಅಸ್ಲಂ ಕೌಜಸಗಿ, ನಿಂಗನಗೌಡ ಪಾಟೀಲ, ಎಸ್,ಎಂ,ಉಳ್ಳಾಗಡ್ಡಿ, ವಿಜಯಕುಮಾರ ಕುಳಲಿ, ಶ್ರೀಮಂತ ಹಳ್ಳಿ, ಅಲ್ಲಪ್ಪ ಕಲ್ಲೊಳ್ಳಿ, ದುಂಡಪ್ಪ ಇಂಗಳಗಿ, ಚನಬಸು ಯರಗಟ್ಟಿ ಶ್ರೀಶೈಲಪ್ಪ ರೊಡ್ಡನವರ, ಹರೀಶ ನಾಯಕ, ಪ್ರಕಾಶ ಮರೆಗುದ್ದಿ, ಸಂತೀಷ ಹುನಶ್ಯಾಳ, ಶೇಖರ ಅಂಗಡಿ ಮುಂತದವರು ಉಪಸ್ಥಿತರಿದ್ದರು.ಎಚ್