UK Suddi
The news is by your side.

ಭೂತಾನ್ ರಾಜಕುಮಾರನಿಗೆ ನಮ್ಮ ಪ್ರಸಿದ್ಧ ಚನ್ನಪಟ್ಟಣ ಬೊಂಬೆ ಗಿಫ್ಟ್

ಭೂತಾನ್ ದೇಶದ ರಾಜ, ರಾಣಿ ಮತ್ತು ಅವರ ಪುಟ್ಟ ಮಗು ಭಾರತದ ಪ್ರವಾಸದಲ್ಲಿದ್ದಾರೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರವರನ್ನು ಬೇಟಿ ಮಾಡಿದ ಸಮಯದಲ್ಲಿ ರಕ್ಷಣಾ ಸಚಿವರು ಮರಿ ರಾಜರಿಗೆ ಕರ್ನಾಟಕದ ಪ್ರಸಿದ್ಧ ಚನ್ನಪಟ್ಟಣದಬೊಂಬೆ ಗಳನ್ನು ನೀಡಿರುವುದು ಮತ್ತು ಮರಿ ರಾಜ ಕುತೂಹಲದಿಂದ ಬೊಂಬೆಗಳ ಜೊತೆ ತಲ್ಲೀನನಾಗಿರುವುದು .

Comments