UK Suddi
The news is by your side.

ಆಮಂತ್ರಣ ಪತ್ರಿಕೆಯಲ್ಲಿ ಅನಂತಕುಮಾರ ಹೆಗಡೆ ಹೆಸರು ಮುದ್ರಿಸಿದ ಬೆಳಗಾವಿ ಜಿಲ್ಲಾಡಳಿತ


ಬೆಳಗಾವಿ: ನ.10ರಂದು ಟಿಪ್ಪು ಜಯಂತಿ. ಬೆಳಗಾವಿ ಜಿಲ್ಲಾಡಳಿತ ಟಿಪ್ಪು ಜಯಂತಿ ಆಚರಣೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಆಮಂತ್ರಣ ಪತ್ರಿಕೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೆಸರನ್ನು ಮುದ್ರಿಸಲಾಗಿದೆ. 
ಈ ಹಿಂದೆ ಆಮಂತ್ರಣ ಪತ್ರಿಕೆಯಲ್ಲಿ ತನ್ನ ಹೆಸರನ್ನು ಹಾಕಬೇಡಿ ಎಂದು ಸಚಿವ ಅನಂತಕುಮಾರ ಅವರು ರಾಜ್ಯ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದರು. ತಾವು ಬರೋದಿಲ್ಲ ಹೆಸರು ಹಾಕಬೇಡಿ ಹಾಕಿದ್ರೆ ನಾನು ಬಂದು ಧಿಕ್ಕಾರ ಕೂಗುವೆ ಎಂದು ಸಚಿವ ಹೇಳಿದ್ದರು.

Comments