UK Suddi
The news is by your side.

ಮೂಡಲಗಿ: ಚಿನ್ನರಿಂದ ಆಕರ್ಷಕ ಕರಡಿ ಮಜಲು ಪ್ರದರ್ಶನ

ಕರ್ನಾಟಕ ಬಾಲವಿಕಾಸ ಅಕಾಡೆಮಿ ದಾರವಾಡ. ಚೈತನ್ಯ ಆಶ್ರಮ ಆಂಗ್ಲ ಮಾಧ್ಯಮ ವಸತಿ ಶಾಲೆ ಮೂಡಲಗಿ ಅವರು ಮಕ್ಕಳ ದಿನಾಚರಣೆ ಅಂಗವಾಗಿ ನಡೆಸಿದ “ರಾಜ್ಯ ಮಟ್ಟದ ಮಕ್ಕಳ ನಾಟಕೋತ್ಸವ ಹಾಗೂ ಚಿಣ್ಣರ ಸಾಸ್ಕೃತಿಕ ಸಂಜೆ” ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳು ಕರಡಿಮಜಲು ಕಲಾಪ್ರದರ್ಶನ ನೀಡಿದರು. 

ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಶ್ರೀ ವೇದವ್ಯಾಸ ಕೌಲಗಿ ಮತ್ತು ಚೈತನ್ಯ ಗ್ರುಪ್ ನ ಸಂಸ್ಥಾಪಕರಾದ ಶ್ರೀ ಸಿದ್ದಣ್ಣ ಹೊರಟ್ಟಿ ಹಾಗೂ ಶ್ರೀ ಪಾಟೀಲ ಸಾಹಿತಿಗಳು ಮತ್ತು ಅನೇಕ ಜನರು ಮಕ್ಕಳ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Comments