ಸವದತ್ತಿ: ಬಿಜೆಪಿ ಪರಿವರ್ತನಾ ಯಾತ್ರೆಗೆ ಭರ್ಜರಿ ಬೆಂಬಲ.
ಸವದತ್ತಿ: ಮಹಿಳೆಯರು ಪೂರ್ಣ ಕುಂಭ ಸ್ವಾಗತದೊಡನೆ ಮಾಜಿ ಮುಖ್ಯಮಂತ್ರಿಗಳು ಹಾಗು ಯಾತ್ರೆಯ ಸಾರಥ್ಯ ವಹಿಸಿರುವ ಮಾನ್ಯ ಯಡಿಯೂರಪ್ಪನವರನ್ನು ಸವದತ್ತಿ ಜನತೆ ಸ್ವಾಗತಿಸಿತು. ಭಾರೀ ಜನಸಾಗರವನ್ನುದ್ದೇಶಿಸಿ ಬಹಿರಂಗ ಭಾಷಣ ಮಾಡಿದ ಮಾನ್ಯ ಯಡಿಯೂರಪ್ಪನವರು ಹಾಗೂ
ಶಾಸಕರಾದ ಆನಂದ ಚಂ ಮಾಮನಿಯವರು ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸಿದರು.