50 ಹೊಸ ತಾಲ್ಲೂಕುಗಳು ಶೀಘ್ರ ಕಾರ್ಯಾರಂಭ: ಕಾಗೋಡು ಉತ್ತರ ಕರ್ನಾಟಕರಾಜ್ಯ-ರಾಷ್ಟ್ರ On Nov 22, 2017 ಬೆಳಗಾವಿ: “ಈಗಾಗಲೇ ಘೋಷಣೆಯಾಗಿರುವ 50 ನೂತನ ತಾಲೂಕುಗಳು 2018ರ ಜನವರಿ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ವಾಗಲಿವೆ. ಮತ್ತಷ್ಟು ಹೊಸ ತಾಲೂಕುಗಳ ರಚನೆ ಬೇಡಿಕೆ ಕುರಿತು ಮುಂದಿನ ದಿನಗಳಲ್ಲಿ ಗಮನ ಹರಿಸಲಾಗುವುದು’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. Share with FriendsClick to share on WhatsApp (Opens in new window)Click to share on Facebook (Opens in new window)Click to share on Twitter (Opens in new window)Comments