UK Suddi
The news is by your side.

ನಿಜವಾದ ಪ್ರೀತಿ ಹುಟ್ಟಿದಮೇಲೆ 

ನಿಜವಾದ ಪ್ರೀತಿ ಹುಟ್ಟಿದಮೇಲೆ 

ನಿನ್ನಕಲ್ಲಂಥ ಹೃದಯದಲ್ಲಿ ನನ್ನ ಹೆಸರ ಕೆತ್ತಿದಮೇಲೆ ಚಿಂತೆ ಇಲ್ಲ ನನಗೆ …. ದೂರವು ಸನಿಹವೇ…

ವಿರಹವು ಸರಸವೇ ….

ನೋಡದಿದ್ದರೂ ನಿನ್ನ 

ನಾ ನಿನ್ನ ಹೆಸರಲ್ಲಿ

ಬದುಕುವುದೇ …ಚೆನ್ನ!!

ಮನದಲ್ಲಿನ ಬಯಕೆಯ 

ಕೊಂದು ಬದುಕುವುದು ಕಷ್ಟ!!

ನಿನ್ನ ನೇರನುಡಿ….

ನೇರ ನಡೆ ನನಗೆ ತುಂಬಾ ಇಷ್ಟ!!

ನಿನ್ನ ಮರೆತು ಬದುಕುವುದು 

ಈ ನನ್ನ ಬದುಕಿಗೆ ತುಂಬಲಾರದ ನಷ್ಟ !!

ತಿಂಗಳು ಕಳೆದರು 

ವರುಷಗಳು ಉರುಳಿದರು 

ನಿನ್ನ ಪ್ರೀತಿಯ ಕಾಯುವ 

ಪ್ರೇಮಿನಾನು …. 

ಬರೆದೆ ನಾ ನಿನ್ನ ಕಲ್ಲಿನಂಥ ಹೃದಯದಲ್ಲಿ  ನನ್ನ ಹೆಸರ….!!

ನೀ ಇಲ್ಲದೆ ಮರುಭೂಮಿಯಂತಾಗಿದೆ ಹೃದಯ …..!!

ಕೊಡುವೆಯ ಉಸಿರಾಡಲು ನನ್ನ  ಹೆಸರಿನ ಪಕ್ಕದಲ್ಲಿ ನಿನ್ನ ಹೆಸರಿನ ಹಸಿರ!!?

.

.

(ಬರವಣಿಗೆ )

ಇವಾ ಲೇಖಾ

ನಿಮ್ಮ ಅನಿಸಿಕೆಯನ್ನು ಈ ಕೆಳಕಂಡ ಮೆಲ್ ಐ ಡಿ ಗೆ ಕಳುಹಿಸಿ ivaalekha7717@gmail.com

ವಾಟ್ಸ್ ಆಪ್ No: 9741329365

Comments