ಕಳಸಾ ಬಂಡೂರಿ ಮತ್ತು ಮಹಾದಾಯಿ ಯೋಜನೆಯ ಹೋರಾಟದ ರೂಪರೆಷಗಳ ಚರ್ಚೆ
ಬೆಳಗಾವಿ: ಕಳಸಾ ಬಂಡೂರಿ ಮತ್ತು ಮಹಾದಾಯಿ ಯೋಜನೆಯ ಮುಂದಿನ ಹೋರಾಟದ ರೂಪರೆಷಗಳ ಬಗ್ಗೆ ಇಂದು ಬೆಳಗಾವಿಯ ಸಾಹಿತ್ಯ ಭವನದಲ್ಲಿ ನಡೆದ ಸಭೆಯಲ್ಲಿ ಜನಮಾನಸ ವೇದಿಕೆ ಅದ್ಯಕ್ಷ ಡಾಕ್ಟರ್ ಅಯ್ಯಪ್ಪ ದೋರೈ ಹಾಗೂ ಉತ್ತರ ಕರ್ನಾಟಕ ಕಳಸಾ ಬಂಡೂರಿ ಹೋರಾಟ ಸಮೀತಿ ಅಧ್ಯಕ್ಷ ವಿಜಯ್ ಕುಲಕರ್ಣಿ, ಬೈಲಹೊಂಗಲ ಹೋರಾಟ ಸಮೀತಿ ಅದ್ಯಕ್ಷ ಶಿವರಂಜನ್ ಬೋಳನ್ನವರ ಅವರ ನೇತ್ರತ್ವದಲ್ಲಿ ಚರ್ಚಿಸಲಾಯಿತು.