UK Suddi
The news is by your side.

ಬೆಲ್ಲದ-ಬಾಗೇವಾಡಿ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ್ ನಿ., ಬೆಲ್ಲದ-ಬಾಗೇವಾಡಿಯ ಹಾರೂಗೇರಿಯಲ್ಲಿ 16ನೇ ಶಾಖೆ ಉದ್ಘಾಟನಾ ಸಮಾರಂಭ.

ಕುಡಚಿ:ಬೆಲ್ಲದ-ಬಾಗೇವಾಡಿ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ್ ನಿ., ಬೆಲ್ಲದ-ಬಾಗೇವಾಡಿಯ ಹಾರೂಗೇರಿಯಲ್ಲಿ 16ನೇ ಶಾಖೆಯನ್ನು ಕುಡಚಿ ಶಾಸಕರಾದ ಪಿ.ರಾಜೀವ್ ಅವರು ಉದ್ಘಾಟಿಸಿದರು.

1904 ಭಾರತದಲ್ಲಿ ಮೋದಲು ಸಹಕಾರಿ ಚಳುವಳಿ ಪ್ರಾರಂಭವಾಯುತು, ಅದು ಕತ್ತಿ ಸಹೋದರರ ಕುಟುಂಬದಿಂದ ಪ್ರಾರಂಭವಾಯಿತು. ತದನಂತರ ಸ್ವಾತಂತ್ರ್ಯಕ್ಕಿಂತ ಮೋದಲು  1940 ರಲ್ಲಿ 20,000 ಠೇವಿನಿಂದ ಬ್ಯಾಂಕನ್ನು ಪ್ರಾರಂಭಿಸಿದರು ಅದು ಈಗ 200 ಕೋಟಿ ರೂಪಾಯಿ ಠೇವನ್ನು ಹೊಂದಿ 16 ಶಾಖೆಗಳನ್ನು ಹೊಂದಿದೆ ಎಂದು ಕುಡಚಿ ಶಾಸಕರಾದ ಪಿ.ರಾಜೀವ್ ಅವರು ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. 
ಈ ಸಂದರ್ಭದಲ್ಲಿ ಹುಕ್ಕೇರಿ ಶಾಸಕರಾದ ಉಮೇಶ್ ಕತ್ತಿ, ಜಿ.ಪಂ ಸದಸ್ಯರಾದ ಪವನ ಕತ್ತಿ, ತ್ರೀಕಾಲ ಪಾಟೀಲ, ಹಾರೂಗೇರಿ ಪುರಸಭೆ ಉಪಾಧ್ಯಕ್ಷರಾದ ಮುತ್ತಪ್ಪ ಗಸ್ತಿ,   ಸದಸ್ಯರಾದ ಬಸನಗೌಡ ಆಸಂಗಿ, ಸಂತೋಷ ಶಿಂಗಾಡಿ, ಗಿರೀಶ್ ದರೂರ, ವರ್ಧಮಾನ ಬದನಿಕಾಯಿ, ಮುಖ್ಯಾಧಿಕಾರಿ ಜೆ. ವ್ಹಿ. ಹಣ್ಣಿಕೇರಿ, ಸಮುದಾಯ ಸಂಘಟನಾಧಿಕಾರಿ ಮಹಾವೀರ ಬೋರಣ್ಣವರ,   ಡಿ.ಸಿ.ಸದಲಗಿ, ಅಶೋಕ ಅಸ್ಕಿ, ರಾಜಶೇಖರ ಪಾಟೀಲ, ಎನ್.ಎಸ್.ಚೌಗಲಾ, ಎಲ್. ಎಸ್. ಜಂಬಗಿ, ಅಶೋಕ ಹಳಿಂಗಳಿ, ಪ್ರಶಾಂತ ಬದನಿಕಾಯಿ, ಬಸವರಾಜ ಖೋತ, ಕುಮಾರ ಹಿರೇಮಠ, ಶಿವಾನಂದ ದಳವಾಯಿ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಸಮಾರಂಭದಲ್ಲಿ ಗಣ್ಯರನ್ನು ಸತ್ಕರಿಸಲಾಯುತು.

Comments