UK Suddi
The news is by your side.

ಪಿಯು ಪರೀಕ್ಷೆ ವೇಳಾಪಟ್ಟಿ ಪ್ರಕಟ.

2018ನೇ  ಸಾಲಿನ ದ್ವಿತೀಯ ಪಿಯು ಪರೀಕ್ಷೆ ಯ ವೇಳಾಪಟ್ಟಿ ಪ್ರಕಟಗೊಂಡಿದ್ದು ಮಾರ್ಚ್ 1ರಿಂದ 17ರ ವರೆಗೆ ಪರೀಕ್ಷೆ ನಡೆಯಲಿದೆ ಇದು ಅಂತಿಮ ವೇಳಾಪಟ್ಟಿಯಾಗಿದ್ದು ಬೆಳಗ್ಗೆ 10:15 ರಿಂದ ಮಧ್ಯಹ್ನ 1:30 ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ಬುಧವಾರ ತಿಳಿಸಿದರು. 
ವೇಳಾ ವೇಳಾಪಟ್ಟಿಯ ವಿವರಣೆ: 

ಮಾ.1- ಅರ್ಥಶಾಸ್ತ್ರ, ಭೌತಶಾಸ್ತ್ರ 

ಮಾ.2- ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್,ಬ್ಯೂಟಿ ಮತ್ತು ವೆಲ್ ನೆಸ್

ಮಾ.3- ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ 

ಮಾ.5- ವ್ಯವಹಾರ ಅಧ್ಯಯನ, ಜೀವಶಾಸ್ತ್ರ                 ಮಾ.6- ಉರ್ದು, ಸಂಸ್ಕೃತ 

ಮಾ.7- ರಾಜ್ಯಶಾಸ್ತ್ರ, ಭೂಗರ್ಭಶಾಸ್ತ್ರ 

ಮಾ.8-ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ರಸಾಯನಶಾಸ್ತ್ರ,

ಮಾ.9- ತರ್ಕಶಾಸ್ತ್ರ, ಶಿಕ್ಷಣ, ಗೃಹವಿಜ್ಞಾನ      ಮಾ.10- ಇತಿಹಾಸ, ಸಂಖ್ಯಾಶಾಸ್ತ್ರ 

ಮಾ.12-ಸಮಾಜಶಾಸ್ತ್ರ, ಗಣಿತ, ಬೇಸಿಕ್ ಮ್ಯಾಥ್ಸ್ 

ಮಾ.13-ಭೂಗೋಳಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ 

ಮಾ.14- ಕನ್ನಡ

ಮಾ.15- ಹಿಂದಿ 

ಮಾ.16-ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್ 

ಮಾ.17- ಇಂಗ್ಲಿಷ್.

Comments