UK Suddi
The news is by your side.

ಸರಿಗಮಪ ಲಿಟಲ್ ಚಾಂಪ್ಸ ಕಾರ್ಯಕ್ರಮಕ್ಕೆ ಆಯ್ಕೆಯಾದ ಲಕ್ಷ್ಮಿ ತಳವಾರಗೇ ಸನ್ಮಾನ.


ಮಾಜಿ ಸಚಿವರಾದ ಎ ಬಿ ಪಾಟೀಲ ಇಂದು  ಘೋಡಗೆರಿ ಗ್ರಾಮದ ಬಡ ಕುಟಂಬದಲ್ಲಿ ಜನಿಸಿದ ಕುಮಾರಿ ಲಕ್ಷ್ಮಿ ತಳವಾರ 9 ನೇ ತರಗತಿ ವ್ಯಾಸಂಗ್ ಮಾಡುತ್ತಿರುವ ಇವಳು ದಿ:10/12/17 ರಂದು ಝಿ ಕನ್ನಡ ವಾಹಿನಿಯ  “ಸ.ರಿ.ಗ.ಮ.ಪ. ಲಿಟಲ್ ಚಾಂಪ್” ಕಾರ್ಯಕ್ರಮದಲ್ಲಿ ಭಾಗವಹಿಸಿ ಆಯ್ಕೆಯಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿ, ಆರ್ಥಿಕವಾಗಿ ಧನ ಸಹಾಯ ಮಾಡಿ, ಮುಂದಿನ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಾಗೂ ಸಂಗೀತ ಅಭ್ಯಾಸಕ್ಕಾಗಿ ದತ್ತು ಪಡೆದುಕೊಂಡರು ಹಾಗೂ ಅವಳ ಸಂಗೀತ ಕಲೆ ಪ್ರೂತ್ಸಾಹಿಸಿದರು..

Comments