ಬಿಗ್ ಬಾಸ್ ಮನೆಲಿ ಕಿರಿಕ್ ಹುಡುಗಿಯ ರಾಧಾಂತ
ಹೌದು ವೈಲ್ಡ್ ಕಾಡ೯ ಮೂಲಕ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಬಂದ ನಟಿ ಸಂಯುಕ್ತ ಹೆಗಡೆ ಅವರು ಸಮೀರ್ ಆಚಾರ್ಯ ಏನ್ನುವ ಸ್ಪಧಿ೯ ಮೇಲೆ ಕೈ ಮಾಡಿದರಿಂದ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಲಾಗಿದೆ. ಟಾಸ್ಕ್ ಮಾಡುವ ಸಂದಭ೯ದಲ್ಲಿ ಸಮೀರ್ ಆಚಾರ್ಯ ರವರು ನನ್ನನ್ನು ಮುಟ್ಟಿದಾರೆ ಎಂದು ಆರೋಪಿಸಿದ ಸಂಯುಕ್ತ ನಂತರ ತಾವೇ ಕ್ಷಮೆಯನ್ನು ಕೂಡ ಕೇಳಿದ್ದಾರೆ. ಸಂಯುಕ್ತ ರವರು ಆಚಾಯ೯ ಅವರಿಗೆ ಹೊಡೆದ ದೃಶ್ಯ ಸದ್ಯ ವೈರಲ್ ಆಗಿದೆ.
ಸುದ್ದಿ: ಗಂಗಾಧರ ಸಾಬೋಜಿ