UK Suddi
The news is by your side.

ಜಮಖಂಡಿ: ಕುಂಬಾರ ಕೆರೆ ಅಭಿವೃದ್ಧಿಗೆ ಚಾಲನೆ


ಜಮಖಂಡಿ: ಇಂದು ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಬಿವೃದ್ಧಿ ಇಲಾಖೆಯ ವತಿಯಿಂದ ಜಮಖಂಡಿ ನಗರದ ಪ್ರಮುಖ ಕೆರೆಗಳಲ್ಲೊಂದಾದ ಕುಂಬಾರ ಕೆರೆಯನ್ನು 150ಲಕ್ಷ ವೆಚ್ಚದಲ್ಲಿ, ರಕ್ಷಣಾ ಗೋಡೆ, ಮೆಟ್ಟಿಲು ಸಹಿತ ಸಮಗ್ರ ಅಭಿವೃದ್ಧಿ ಕಾರ್ಯಕ್ಕೆ ಪೂಜೆ ನೆರವೇರಿಸುವುದರೊಂದಿಗೆ ಚಾಲನೆ ನೀಡಲಾಯಿತು.


ಈ ಸಂದರ್ಭದಲ್ಲಿ ಸಮಸ್ತ ಗುರು ಹಿರಿಯರು, ಸಾರ್ವಜನಿಕರು, ಸಂಬಂಧಪಟ್ಟ ಅಧಿಕಾರಿಗಳು, ನಗರಸಭೆ ಸದಸ್ಯರುಗಳು ಪತ್ರಿಕಾಮಾದ್ಯಮದ ಉಪಸ್ಥಿತರಿದ್ದರು.

Comments