UK Suddi
The news is by your side.

ದೀಪಕ ರಾವ್ ಹತ್ಯೆ ಖಂಡಿಸಿ ಯುವ ಮೋರ್ಚ ಹೊನ್ನಾಳಿ ಘಟಕದದಿಂದ ಪ್ರತಿಭಟನೆ.

ಹೊನ್ನಾಳಿ:ಮಂಗಳೂರಿನ ಕಾಟಿಪಳ್ಯದಲ್ಲಿ ಮತಾಂಧರ ದಾಳಿಗೆ ಬಲಿಯಾದ ಬಿಜೆಪಿ ಹಾಗು ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆಯನ್ನು ಖಂಡಿಸಿ ಇಂದು ಯುವ ಮೋರ್ಚ ಹೊನ್ನಾಳಿ ಘಟಕದದಿಂದ ಹೊನ್ನಾಳಿ ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಸಿ ಆರ್ ಶಿವಾನಂದ್ ಸಾರಥ್ಯದಲ್ಲಿ ಪ್ರತಿಭಟನೆ ನಡೆಸಲಾಯಿತು. 

ಈ ಸಂಧರ್ಭದಲ್ಲಿ ದಾವಣಗೆರೆ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಪಿಸಿ ಶ್ರೀನಿವಾಸ್ ಭಟ್ , ತಾಲ್ಲೂಕ್ ಬಿಜೆಪಿ ಅಧ್ಯಕ್ಷರಾದ ಡಿಜಿ ರಾಜಣ್ಣ ಹಾಗು ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು , ಚುನಾಯಿತ ಸದಸ್ಯರು,ಪಕ್ಷದ ಕಾರ್ಯಕರ್ತರು ಪಾಲ್ಗೊಂಡರು.

Comments