ಲಾಲುಗೆ ಜೈಲು
ರಾಂಚಿ: ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಸೇರಿ 15 ಅಪರಾಧಿಗಳ ಶಿಕ್ಷೆ ಪ್ರಮಾ ಣದ ತೀರ್ಪು ಪ್ರಕಟಗೊಂಡಿದೆ.
ಮಾಜಿ ಶಾಸಕ ಜಗದೀಶ್ ಶರ್ಮಾ ಏಳು ವರ್ಷಗಳ ಕಾರಾಗೃಹ ವಾಸ, ಮಾಜಿ ಮುಖ್ಯಮಂತ್ರಿ ಲಾಲೂಗೆ ಮೂರುವರೆ ವರ್ಷ ಜೈಲು ಶಿಕ್ಷೆ ಮತ್ತು ಐದು ಲಕ್ಷ ರು . ದಂಡ ವಿಧಿಸಿ ತೀರ್ಪು ನೀಡಿದೆ. ಸಿಬಿಐ ವಿಶೇಷ ನ್ಯಾಯಾಲ ಯದ ನ್ಯಾಯಾಧೀಶ ಶಿವಪಾಲ್ ಸಿಂಗ್ ಶಿಕ್ಷೆ ಪ್ರಕಟಿಸಿದರು.