ವೀಜಯಪುರಕ್ಕೆ ಬೇಟಿ ನೀಡಿದ ರಾಜ್ಯ ಕಾಂಗ್ರೆಸ್ಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ.
ವಿಜಯಪುರ:ನಿನ್ನೆ ವಿಜಯಪುರ ಜಿಲ್ಲೆಗೆ ರಾಜ್ಯ ಕಾಂಗ್ರೆಸ್ ಪಕ್ಷದ ಎ ಐ ಸಿ ಸಿ ಉಸ್ತುವಾರಿವಹಿಸಿ ಕೊಂಡಿರುವ ಕೆ.ಸಿ. ವೇಣುಗೋಪಾಲ ಅವರು ವಿಜಯಪುರಕ್ಕೆ ಬೇಟಿ ನೀಡಿದರು.
ನಗರಕ್ಕೆ ಆಗಮಿಸಿದ ಕೆ ಸಿ ವೇಣುಗೋಪಾಲ್ ಅವರನ್ನು ವಿಜಯಪುರದ ಪ್ರವಾಸಿ ಮಂದಿರದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷರಾದ ಎಸ್ ಆರ್ ಪಾಟೀಲರು ಬರಮಾಡಿಕೊಂಡರು.
ನಂತರ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಜೊತೆ ಮುಂಬರುವ ವಿಧಾನಸಭೆಯ ಚುನಾವಣೆಯ ಕುರಿತು ಪಕ್ಷದ ಸಂಘಟನೆಯ ವಿದ್ಯಮಾನಗಳ ಕುರಿತು ಸಂವಾದ ನಡೆಸಿದರು.