UK Suddi
The news is by your side.

ಮರಕುಂಬಿ:ಹುತಾತ್ಮ ವೀರ ಯೋಧನ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ.

ಸವದತ್ತಿ:ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಇಂದು ಹುತಾತ್ಮ ವೀರ ಯೋಧನ ವೀರಗಲ್ಲು ಹತ್ತಿರ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಜಿಲ್ಲಾ ಪಂಚಾಯತ ಸದಸ್ಯ ಬಸವರಾಜ ಬಂಡಿವಡ್ಡರ ಇವರ ಅನುಧಾನದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಲಾಯಿತು. 

ಈ ಸಂದರ್ಭದಲ್ಲಿ ಮುಖಂಡರಾದ ಕಾರ್ತಿಕ ಪಾಟೀಲ, ತಾ.ಪಂ. ಸದಸ್ಯರಾದ ಶ್ರೀಕಾಂತ ಸುಂಕದ, ಸುರೇಶ ಮ್ಯಾಕಲ, ಸೈನಿಕ ವೀರು ದೊಡ್ಡವೀರಪ್ಪನವರ, ಗ್ರಾ.ಪಂ. ಅಧ್ಯಕ್ಷ ಸುರೇಶ ಮುರಗೋಡ,ಮಹಾಂತೇಶ ಮತ್ತಿಕೊಪ್ಪ ರವಿ ಬಾರಿಮರದ, ಸಂತೋಷ್ ಹಡಪದ, ಹಾಗೂ ಸೈನಿಕ ಅಭಿಮಾನಿ ಬಳಗ ಉಪಸ್ಥಿತರಿದ್ದರು

Comments