ಬಾಳಿನ ಕತ್ತಲೆಯ ತೊಳೆವ ಸಂಕ್ರಮಣ
ಎಳ್ಳು ಬೆಲ್ಲವ ಸವಿದು
ಒಳ್ಳೆಯ ಮಾತಾಡಿ
ಬಾಳಿನ ಕತ್ತಲೆಯ
ತೊಳೆವ ಸಂಕ್ರಮಣ!!
ನಂಬಿಕೆ ಎನ್ನುವ
ಶಕ್ತಿಗೆ ನಮಿಸುತ್ತಾ
ಪ್ರೀತಿಯ ಸ್ನೇಹ
ವಿಶ್ವಾಸದ ಕಿರಣವ
ನೀವ್ ಬೇಡಿ!!
ಶ್ರಮದಿಂದಗಳಿಸಿದ
ಸ್ನೇಹ ಸಂಬಂಧಗಳ
ಕೈಹಿಡಿದು ಕಾಪಾಡಿ!!
ಎಷ್ಟು ಜಗಿದರು
ಸಿಹಿಯನ್ನು ಕೊಡುವ
ಕಬ್ಬಿನ ರುಚಿಯಂತೆ
ನೀವ್ ಬಾಳಿ !!
ಸಕ್ಕರೆಯ ಗೊಂಬೆಗಳಂತಾ
ಹೃದಯಗಳು ನಿಮಗಿರಲಿ!!
ಅದರ ಸಿಹಿ ನಿಮ್ಮ ಸುತ್ತಮುತ್ತಲಿನವರಿಗೆಲ್ಲಾ ಸಿಗಲಿ!!
ನಿಮ್ಮೆಲ್ಲರ ಬಾಳು ಸಂಖ್ಯೆಗಳಿಲ್ಲದ…..
ಸೂರ್ಯನ ಹೊಂಗಿರಣದಂತೆ !!
ಸುಖ ಶಾಂತಿ ನೆಮ್ಮದಿಯನ್ನು ಕೊಟ್ಟು …..
ನಿಮ್ಮ ಮನದ ಕತ್ತಲನ್ನು ಹೊರದೂಡಿಸಿ ಬೆಳಕನ್ನು ಹರಡಲಿ !!
.
.
ಸಂಕ್ರಾಂತಿಯ ಶುಭ ಹಾರೈಕೆಗಳು🙏🏻
❤ಪ್ರೀತಿ ಇಂದ ಪ್ರೀತಿಯ ❤
❤ಹಂಚ ಬೇಕು ಮಾನವ ❤
ನಿಮ್ಮ ಅನಿಸಿಕೆಯನ್ನು 👇🏻
ಈ ವಾಟ್ಸ್ ಆಪ್ number ಗೆ ಕಳಿಸಿ
೯೯೪೫೬೪೫೯೮೫ (9945645985)
🙏🏻ಧನ್ಯವಾದಗಳೊಂದಿಗೆ 🙏🏻
😍 ವಾಣಿ ಶೆಟ್ಟಿ 😍