ಬೆಳಗಾವಿ:ಜಿಲ್ಲೆಯ ಕುಡಚಿ ಮತಕ್ಷೇತ್ರದ ವಿವಿದ ಕಾಮಗಾರಿಗಳಿಗೆ ಶಾಸಕರಾದ ಪಿ ರಾಜೀವ್ ಚಾಲನೆ ನೀಡಿದರು.
ಕುಡಚಿಯಲ್ಲಿ ಸರ್ಕಾರಿ ಆಶ್ರಮ ಶಾಲಾ ಕಟ್ಟಡ,ಡಾ.ಬಾಬು ಜಗಜೀವನ್ ರಾಮ್ ಸಮುದಾಯ ಭವನ,ಗುಂಡವಾಡ ರಸ್ತೆಯಿಂದ ಸಾಗರ ನಗರ ರಸ್ತೆ,ಸವಿತಾ ಸಮಾಜದ ವಿಠ್ಠಲ ಮಂದಿರ ಅಭಿವೃದ್ಧಿಗೆ ಶಾಸಕ ಪಿ ರಾಜೀವ ಪೂಜೆ ಮಾಡಿ ವಿವಿದ ಕಾಮಗಾರಿಗಳಿಗೆ ಚಾಲನೆ ನೀಡಿದರು.