UK Suddi
The news is by your side.

ಕನಕ ಜ್ಯೋತಿಗೆ ಅದ್ದೂರಿ ಸ್ವಾಗತ.

ಕೆ.ಆರ್.ಪೇಟೆ: ಇಂದು ಸಂಜೆ ಪಟ್ಟಣಕ್ಕೆ ಆಗಮಿಸಿದ ಕನಕ ಜ್ಯೋತಿಗೆ ತಾಲ್ಲೂಕಿನ ನಾಗರೀಕರು ಪಟ್ಟಣದ ಮುಕ್ಕಟ್ಟೆ ಚೌಕದಲ್ಲಿ ಅದ್ದೂರಿ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಜಿ.ಪಂ.ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಮುಖಂಡರಾದ ಕೆ.ಎನ್.ಕೃಷ್ಣೇಗೌಡ, ಕೆ.ಶ್ರೀನಿವಾಸ್, ಕೆ.ಆರ್.ರವೀಂದ್ರಬಾಬು, ಅಂಬರೀಷ್, ಕೆ.ಪುರುಷೋತ್ತಮ್, ಕೆ.ಕೆ.ಕೃಷ್ಣೇಗೌಡ, ಎಂ.ಹೊಸೂರು ನಿಂಗೇಗೌಡ, ಆದಿಹಳ್ಳಿ ಮೀನಾಕ್ಷಮ್ಮ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Comments