UK Suddi
The news is by your side.

ಬಾದಾಮಿಯಲ್ಲಿ ಚಾಲುಕ್ಯರ ಕಾಲದ ಅರಮನೆ ಪತ್ತೆ.??

ಬಾಗಲಕೋಟ: ಬಾದಾಮಿಯ ವಸ್ತು ಸಂಗ್ರಾಲಯದ ಎದುರಿಗೆ ಒಳ ಚರಂಡಿ ಕಾಮಗಾರಿ ಮಾಡುತ್ತಿರುವಾಗ ಏಳು ಮೆಟ್ಟಿಲುಗಳು ಇರುವ ಅರಮನೆ ಕಂಡು ಬಂದಿದೆ.

ಈ ಬಗ್ಗೆ ಪುರಾತನ ತತ್ವ ಶಾಸ್ತ್ರದ ಮೇಲಾಧಿಕಾರಿಗಳು ಸಂಶೋಧನೆ ನಡೆಸಿದರೆ. ಕಾಣಸಿಗದ ಚಾಲುಕ್ಯರು ಆಳಿದ ಅರಮನೆ ಶೋಧನೆ ಮಾಡಿದಂತಾಗುತ್ತದೆ.

Comments