UK Suddi
The news is by your side.

ಬೆಳಗಾವಿಯಲ್ಲಿ 6 ಇಂದಿರಾ ಕ್ಯಾಂಟೀನ್.

ಬೆಳಗಾವಿ:ಕುಂದಾ ನಗರಿ ಬೆಳಗಾವಿಯಲ್ಲಿ ಆರು ಇಂದಿರಾ ಕ್ಯಾಂಟೀನಗಳು ಮಂಜೂರಾಗಿದ್ದು ಮಾದರಿ ಇಂದಿರಾ ಕ್ಯಾಂಟೀನ್ ಕಟ್ಟಡ ಫಟಾ ಫಟ್ ಅಂತಾ ನಗರದ ನಾಥ ಫೈ ಸರ್ಕಲ್ ನಲ್ಲಿ ರೆಡಿಯಾಗುತ್ತಿದೆ.

ವಿಶೇಷ ಕ್ರೇನ್ ಗಳನ್ನು ಬಳಿಸಿ ಕಾಂಕ್ರೀಟ್ ಬಿಡಿ ಭಾಗಗಳಿಗೆ ಬೋಲ್ಟ್ ಬಿಗಿದು ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಸಿದ್ಧಪಡಿಸಲಾಗುತ್ತಿದೆ
ಬೆಳಗಾವಿಯ ನಾಥ ಪೈ ಸರ್ಕಲ್ ನಲ್ಲಿ ಜೋಡಿಸಲಾಗುತ್ತಿರುವ ಇಂದಿರಾ ಕ್ಯಾಂಟೀನ್ ಕಟ್ಟಡ ಬುಧವಾರ ಸಂಜೆಯೊಳಗೆ ರೆಡಿಯಾಗಲಿದ್ದು ಬಸವೇಶ್ವರ ಸರ್ಕಲ್ ( ಗೋವಾವೇಸ್) ನಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿ ಆರಂಭವಾಗಿದೆ.

Comments