UK Suddi
The news is by your side.

ಶಿವಸುಂದರಂ.

ಙ ಶಿವಸುಂದರಂ

ಮೂರೆಂಬುದು ಮುಕ್ಕಟ್ಟು

ನರನಿಗೆ

ಹರನಿಗೆ..

ತ್ರಿನೇತ್ರ, ತ್ರಿಶೂಲ

ತ್ರಿದಳ ಬಿಲ್ವ

ಸಂಪ್ರೀತಂ

ಮಹದೇವ ಸುಂದರಂ
ಧ್ಯಾನ ಕರುಣಾಕರಂ

ಅಭಿಷೇಕ ಪ್ರಿಯಂ

ಙಂಕಾರ

ಶಿವನಾಮ ಸುಂದರಂ
ಗಂಗಾ-ಚಂದ್ರ ಶಿರೋಧರ

ಜಟಾಧರ

ಗಜಚರ್ಮಾಂಬರ

ಶಿವ ಸುಂದರಂ
ಭಸ್ಮ ಭೂಷಿತ

ರುದ್ರಾಕ್ಷಿ

ರುಂಡಮಾಲಾಧರ

ವಿಶ್ವನಾಥ ಸುಂದರಂ

-ಶಾರದಾ ಕೌದಿComments