UK Suddi
The news is by your side.

ಕು.ಪೂಜಾ ಹಡಪದ ಹತ್ಯೆ ಖಂಡಿಸಿ ಅಬಾವಿಪನಿಂದ ಪ್ರತಿಭಟನೆ.

ಬಾಗಲಕೋಟ:ಬೀದರ ಜಿಲ್ಲೆಯ ಕು.ಪೂಜಾ ಹಡಪದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ರಬಕವಿ-ಬನಹಟ್ಟಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಾಖೆ ವತಿಯಿಂದ ಇಂದು ರಬಕವಿ-ಬನಹಟ್ಟಿಯಲ್ಲಿ ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತನ ವೀರಭದ್ರಶಾಸ್ತ್ರಿ ಹಿರೇಮಠ್, ಮಂಜುನಾಥ ಹಾವೀನಾಳ,ಕುಮಾರ ಕದಮ,ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments