UK Suddi
The news is by your side.

ಬಾದಾಮಿಗೆ ಬೇಟಿ ನೀಡಿದ ಜಿಲ್ಲಾಧಿಕಾರಿ ಶಾಂತಾರಾಮ್.

ಬಾಗಲಕೋಟ:ಐತಿಹಾಸಿಕ ಸ್ಥಳವಾದ ಬಾದಾಮಿಗೆ ಜಿಲ್ಲಾಧಿಕಾರಿ ಶಾಂತರಾಮ್ ಅವರು ಇಂದು ಬೆಳಿಗ್ಗೆ ಬೇಟಿ ನೀಡಿದರು.

ಬಾದಾಮಿಯಲ್ಲಿ ಡಿವೈಡರ್ ಅಳವಡಿಸುವ ಬಗ್ಗೆ , ಬಾದಾಮಿ ರೋಡ್ ಕಾಮಗಾರಿ ಬಗ್ಗೆ,ಒಳಚರಂಡಿ ಹಾಗು ಇತರೆ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಶಾಂತಾರಾಮ್ ಅವರಿಗೆ ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಅಹವಾಲು ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಾದಾಮಿ ಅಭಿವೃದ್ದಿ ಹೋರಾಟ ಸಮಿತಿ ಸದಸ್ಯರು, ಹಿರಿಯರು,ಗಣ್ಯರು ಉಪಸ್ಥಿತರಿದ್ದರು.

Comments