UK Suddi
The news is by your side.

ಗೋವಾಗೆ ಹೋಗಿ ಪಾರ್ಟಿ ಮಾಡಿ ಬರೋರ್ಗೆ ಶಾಕ್..

ಗೋವಾ: ಇನ್ಮುಂದೆ ಗೋವಾ ಬೀಚ್ ಗಳಲ್ಲಿ ಬಿಂದಾಸ್ ಪಾರ್ಟಿ ಮಾಡುವ ಉದ್ದೇಶ ಹೊಂದಿದ್ದರೆ ತಕ್ಷಣಕ್ಕೆ ತಲೆಯಿಂದ ತೆಗೆದು ಹಾಕಿಬಿಡಿ.  ಗೋವಾದ ಸಾರ್ಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿದರೆ ಅಂತಹವರಿಗೆ ದಂಡ ವಿಧಿಸಲಾಗುತ್ತದೆ. ಅದು ನೂರು ಇನ್ನೂರು ರುಪಾಯಿಯಲ್ಲ ಬರೋಬ್ಬರಿ 5 ಸಾವಿರ ದಂಡ ವಿಧಿಸಲಾಗುತ್ತದೆ. ಗೋವಾ ರಾಜ್ಯ ಬಜೆಟ್ ಬಳಿಕ ಈ ಸಂಬಂಧ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮಾಹಿತಿ ನೀಡಿದ್ದಾರೆ.

Comments