ಹೆಲ್ಮಟ್ ಇಲ್ಲದ ವಾಹನ ಸವಾರರಿಗೆ ಸ್ಥಳದಲ್ಲಿಯೇ ಹೆಲ್ಮೆಟ್ ವಿತರಣೆ.
ಬೆಳಗಾವಿ:ರಸ್ತೆ ಸುರಕ್ಷತಾ ಹಾಗೂ ಹೆಲ್ಮೆಟ್ ಜಾಗೃತಾ ಅಂಗವಾಗಿ ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಡಿ.ಸಿ. ರಾಜಪ್ಪ, ಬೆಳಗಾವಿ ನಗರ ಹಾಗೂ ಬೆಳಗಾವಿ ನಗರ ಡಿಸಿಪಿ ಶ್ರೀಮತಿ ಸೀಮಾ ಲಾಟ್ಕರ ಅವರ ನೇತೃತ್ವದಲ್ಲಿ, ಹೆಲ್ಮಟ್ ಇಲ್ಲದ ವಾಹನ ಸವಾರರಿಗೆ ಸ್ಥಳದಲ್ಲಿಯೇ ಹೆಲ್ಮೆಟ್ ವಿತರಣೆ ಮಾಡಿ “Selfie with Police Commissioner” ಎಂಬ ವಿನೂತನವಾಗಿ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವ ಕುರಿತು ಜಾಗೃತಿ ಮೂಡಿಸಿದರು.