UK Suddi
The news is by your side.

ಜೆಡಿಎಸ್ ಪಕ್ಷ ಸೇರ್ಪಡೆಯಾದ ವಕ್ಕುಂದ,ನಯಾನಗರ ಗ್ರಾಮದ ಯುವಕರು

ಬೈಲಹೊಂಗಲ:ಇಂದು ವಕ್ಕುಂದ ಹಾಗೂ ನಯಾನಗರ ಗ್ರಾಮಗಳಲ್ಲಿ ಬೆಳಗಾವಿ ಜೆಡಿಎಸ್ ಜಿಲ್ಲಾ ಅಧ್ಯಕ್ಷರು ಹಾಗೂ ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆದ  ಶಂಕರ್ ಮಾಡಲಗಿ ಅವರ  ಸಮ್ಮುಖದಲ್ಲಿ ವಕ್ಕುಂದ ಹಾಗೂ ನಯಾನಗರ ಗ್ರಾಮದ ನೂರಾರು ಯುವಕರು  ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಡಿವಾಳಪ್ಪ ಕುರಿ,ಪ್ರಕಾಶ ಹಂಪನ್ನವರ, ರಮೇಶ್ ಹುಂಬಿ, ರಮೇಶ್ ಚಿನಗುಡಿ,ಈರಣ್ಣ ಅಂಗಡಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Comments