ಬೆಳಗಾವಿ: ಜಿಲ್ಲೆಯಿಂದಲೇ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಿ; ಪಿಯೂಷ್ ಗೋಎಲ್
ಬೆಳಗಾವಿ: ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಮ್ಮೇಳನ ಎಂಬ ಹೆಮ್ಮೆ ಪಾತ್ರವಾದ ಬೆಳಗಾವಿಯಿಂದಲೆ ಗಾಂಧೀಜಿ ಕಾಂಗ್ರೆಸ್ ಮುಕ್ತ ದೇಶವನ್ನು ಕಾಣಲು ಆರಂಭಿಸಿದ್ದರು. ಈಗ ಅದರ ಅವಕಾಶ ಬಂದಿದೆ. ಜಿಲ್ಲೆಯಿಂದಲೇ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವಂತೆ ಕಾರ್ಯಕರ್ತರಿಗೆ ಕೇಂದ್ರ ರೈಲ್ವೆ ಸಚಿವ ಹಾಗೂ ರಾಜ್ಯ ಚುನಾವಣಾ ಪ್ರಭಾರಿ ಪಿಯೂಶ್ ಗೋಯಲ್ ಕರೆ ನೀಡಿದರು.
ಶನಿವಾರ ನಗರದ ಖಾಸಗಿ ಹೊಟೆಲ್ನಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟ್ರ ಸರ್ಕಾರ ನಡೆಯುತ್ತಿದೆ. ವಿಕಾಸ ವಿರೋಧಿ ಸರ್ಕಾರ ರಾಜ್ಯದಲ್ಲಿ ನಡೆಯುತ್ತಿದೆ. ಸಂಘಟಿತ