UK Suddi
The news is by your side.

ಧಾರವಾಡ:’ಹೆಲ್ಮೆಟ್’ಕಿರು ಚಿತ್ರದ ಪ್ರೊಮೋ ಉದ್ಘಾಟನೆ.

ಧಾರವಾಡ:ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ “ಹೆಲ್ಮೆಟ್” ಕಿರು ಚಿತ್ರದ ಪ್ರೊಮೋ ಉದ್ಘಾಟನಾ ಸಮಾರಂಭ ನಡೆಯಿತು.

ಹೆಲ್ಮೆಟ್ ಚಿತ್ರದ ಪ್ರೊಮೋವನ್ನು ಇಂದು ಜಿಲ್ಲಾಧಿಕಾರಿಗಳಾದ ಎಸ್ ಬಿ ಬೊಮ್ಮನಹಳ್ಳಿಯವರು ಮತ್ತು ಸಿ ಪಿ ಆಯ್ ಮುರುಗೇಶ ಚೆನ್ನಣ್ಣವರ ಹಾಗು ಪೂಲಿಸ ಆಯುಕ್ತರು ಇಂದು ಬಿಡುಗಡೆಗೂಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹೆಲ್ಮೆಟ್ ಕಿರುಚಿತ್ರದ ನಟ,ನಿರ್ದೇಶಕ,ನಿರ್ಮಾಪಕ ಅಭಿಷೇಕ ದೇಸಾಯಿ’ಮಾನವ ದೇಹದಲ್ಲಿ ತಲೆ ಅತ್ಯಂತ ಪ್ರಮುಖ ಭಾಗವಾಗಿದ್ದು, ಅಪಘಾತ ಸಂಭವಿಸಿದಾಗ ಇದಕ್ಕೆ ಹಾನಿಯಾಗದಂತೆ ತಡೆಗಟ್ಟಲು ಹೆಲ್ಮೆಟ್ ಧರಿಸುವುದು ತುಂಬಾ ಅವಶ್ಯಕ,ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಕಿರುಚಿತ್ರವನ್ನು ನಾನು ನಿರ್ದೇಸುತ್ತಿದ್ದೇನೆ ಎಂದು ಅವರು ಹೇಳಿದರು.

Comments