ಪ್ರೀತಿ ಸಮತೆಯ ಭಾಷೆ.
ಪ್ರೀತಿ ಸಮತೆಯ ಭಾಷೆ.
ಪ್ರೀತಿ ಹುಟ್ಟುತ್ತದೆ
ಯಾರಿಗೂ ಹೇಳದೆ ಕೇಳದೆ
ಕವನ ಹೊಸಯುತ್ತದೆ .
ಕನಸು ಬೆಸೆಯುತ್ತದೆ
ಕೋಟೆ ಕಟ್ಟುತ್ತದೆ .
ಜಗವ ಗೆಲ್ಲುತ್ತದೆ
ಭಾವ ಕೈ ಕುಲುಕುತ್ತವೆ .
ತೋಳ ಹಿತದಪ್ಪುಗೆಯಲಿ
ನೋವು ಮರೆಯುತ್ತದೆ .
ಹಾಡುತ್ತದೆ ಹೃದಯದ
ಮೌನ ಗಾನ .
ಪ್ರೀತಿ ಬರಿ ಪ್ರೀತಿಯಲ್ಲ
ಪ್ರೀತಿ ಸಮತೆಯ ಭಾಷೆ..
-ಡಾ.ಶಶಿಕಾಂತ.ಪಟ್ಟಣ ಪೂನಾ