UK Suddi
The news is by your side.

ಮಾಜಿ ಸಚಿವ ಎಂ ನಾಗಪ್ಪನವರ ಮನೆಗೆ ಬೇಟಿ ನೀಡಿದ ಸಂಸದ ಬಿ ವಿ ನಾಯಕ.

ಗಂಗಾವತಿ:ರಾಯಚೂರು ಸಂಸದರಾದ  ಬಿ.ವಿ ನಾಯಕ ಆವರು ಇಂದು ಮಾಜಿ ಸಚಿವರಾದ ಎಂ ಮಲ್ಲಿಕಾರ್ಜುನ ನಾಗಪ್ಪನವರ ನಿವಾಸಕ್ಕೆ ಬೇಟಿ ಮಾಡಿ ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ನಡೆಸಿದರು. 

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಕಾಳಪ್ಪ ಕೊಂಕತಿ,ಗಂಗಾವತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜೋಗದ ಹನುಮಂತಪ್ಪ ನಾಯಕ,ವೀರಭದ್ರಪ್ಪ ನಾಯಕ, ಮಾಂತಗೊಂಡ ರವೀಂದ್ರನಾಥ್ ನಾಗಪ್ಪ,ಮಂತಗೊಂಡ ಸರ್ವೇಶ್,ಅಮರಜ್ಯೋತಿ ನರಸಪ್ಪ,ಬಸವರಾಜ ಐಲಿ ಇನ್ನೂ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು..

Comments