UK Suddi
The news is by your side.

ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರಾಜ್ಯ ನೇಕಾರರ ನಿಯೋಗ.

ಬಾಗಲಕೋಟ:ರಾಜ್ಯ ನೇಕಾರರ ನಿಯೋಗವು ಬಾಗಲಕೋಟೆಯಲ್ಲಿ ನಿನ್ನೆ ಸಾಯಂಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೇಟಿ ಮಾಡಿದರು.

ನೇಕಾರರ ಹಕ್ಕೊತ್ತಾಯಗಳಿಗಾಗಿ ಚರ್ಚಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವೃತ್ತಿಪರ ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಬೇಕೆಂದು,ನೇಕಾರರಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಹೆಚ್ಚು ಒತ್ತಾಯಿಸಲಾಯಿತು.

ಈ ವೇಳೆ ಗಂಗಾಧರ  ಮೇಟಿ,ಸಿವಲಿಂಗ ಟಿರ್ಕಿ,ರಮೇಶ್ ಭಾವಿಕಟ್ಟಿ,ಕಾಡಪ್ಪಾ ಫಕೀರಪೂರ,ಮಲ್ಲೇಶ ಜಾಲಿಕಟ್ಟಿ,ವಿರೂಪಾಕ್ಷ ಟಿರ್ಕಿ,ಬಸವರಾಜ ಕೊಕಟನೂರ,ರವಿ ಕೊರತಿ,ಬಸವರಾಜ ಮನ್ಮಿ,ಶ್ರೀಶೈಲ ಕೊಪ್ಪದ,ಕುಮಾರ ಕೊಕಟನೂರ,ರಾಮಣ್ಣ ಕುಲಗುಡ,ಉದಯ ಕುಲಗುಡ,ಯಶವಂತ ಮುನ್ನೋಳ್ಳಿ,ಸಂಗಪ್ಪಾ ಹಳ್ಳೂರ,ಸಂತೋಷ ಮಾಚಕನೂರ,ಚನ್ನಪ್ಪಾ ಅಯ್ಯಂಗ,ರಾಜೇಂದ್ರ ಮಿರ್ಜಿಸೇರಿದಂತೆ ಅನೇಕ ನೇಕಾರರು ಉಪಸ್ಥಿತರಿದ್ದರು.

Comments