UK Suddi
The news is by your side.

ದೆಹಲಿಯಲ್ಲಿ ಶೀಘ್ರವೇ ಬೆಳವಡಿ ಮಲ್ಲಮ್ಮನ ಮೂರ್ತಿ ಪ್ರತಿಷ್ಠಾಪಿಸಬೇಕು:ಮಾಜಿ ಸಂಸದ ಶಿವಾನಂದ ಕೌಜಲಗಿ

ಬೈಲಹೊಂಗಲ:ಬೆಳವಡಿ ಮಲ್ಲಮ್ಮನ ಮೂರ್ತಿಯನ್ನು ದೆಹಲಿಯಲ್ಲಿ  ಪ್ರತಿಷ್ಠಾಪಿಸುವಂತೆ ಮಾಜಿ ಸಂಸದ ಶಿವಾನಂದ ಕೌಜಲಗಿ ಆಗ್ರಹಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಳವಡಿ ಮಲ್ಲಮ್ಮನ ಮೂರ್ತಿಯನ್ನು ದೆಹಲಿಯಲ್ಲಿ ಪ್ರತಿಷ್ಠಾಪನೆ ಮಾಡುವಂತೆ 1997ರ ಆಗಸ್ಟ್ 28ರಂದು ಲೋಕಸಭೆ ವಿಶೇಷ ಅಧಿವೇಶನದಲ್ಲಿ ನಾನು ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಿದ್ದೆ. ಆದರೆ ಈವರೆಗೂ ಬೇಡಿಕೆ ಇಡೇರಿಕೆ ಆಗಿಲ್ಲ. ಆ ಕೆಲಸ ತಕ್ಷಣವೇ ಆಗಬೇಕು ಎಂದು ಮಾಜಿ ಲೋಕೋಪಯೋಗಿ ಸಚಿವ ಶಿವಾನಂದ ಕೌಜಲಗಿ ಆಗ್ರಹಿಸಿದ್ದಾರೆ.

Comments