UK Suddi
The news is by your side.

ಗೋಕಾಕನ್ ವೀರ ಯೋಧ ಹುತಾತ್ಮ.

ಬೆಳಗಾವಿ:ದೇಶದ ಗಡಿಭಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಿಸುತ್ತಿರುವ ಸಂಧರ್ಭದಲ್ಲಿ ಸೀಮೆಯಾಚೆಯಿಂದ ಆಕಸ್ಮಿಕವಾಗಿ ಬಂದ ಗುಂಡೊಂದು ತಲುಗಿ ಯೋಧನೋರ್ವ ಸಾವನ್ನಪ್ಪಿದ್ದ ಘಟನೆ ಬುಧವಾರದಂದು ನಡೆದಿದೆ.
ಜಿಲ್ಲೆಯ ಗೋಕಾಕ ತಾಲೂಕಿನ  ಖನಗಾಂವ ಗ್ರಾಮದವರಾದ ಈರಣ್ಣಾ ಎಸ.ಪಾಟೀಲ 651 engg dl ಮದ್ರಾಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ದಿ.03 ರಂದು ಮುಂಜಾನೆ 11 ಗಂಟೆಗೆ ಸ್ವಗ್ರಾಮದಲ್ಲಿ ಯೋಧ ಈರಣ್ಣಾ ಪಾಟೀಲ ಅವರ ಅಂತ್ಯಸಂಸ್ಕಾರ ಜರುಗುವುದು ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ

Comments