UK Suddi
The news is by your side.

ಜಮಖಂಡಿ ನಗರಕ್ಕೆ ಬರ್ತಿದ್ದಾರೆ ಕಿಚ್ಚ ಸುದೀಪ್, ರಚಿತಾ ರಾಮ್.

ಜಮಖಂಡಿ:ಎಂ ಆರ್ ಎನ್ ಪೌಂಡೇಶನ್ ಅರ್ಪಿಸುತ್ತಿರುವ ಎ ಗ್ರೇಡ್ ಕಬ್ಬಡ್ಡಿ ಪಂದ್ಯಾವಳಿ ಜಮಖಂಡಿಯಲ್ಲಿ ಮಾರ್ಚ್ 7ರಂದು ನಡೆಯಲಿದೆ.

ಕಬ್ಬಡ್ಡಿ ಪಂದ್ಯಾವಳಿಯ ಉದ್ಘಾಟನೆಯ ಕಾರ್ಯಕ್ರಮಕ್ಕೆ ಸ್ಯಾಂಡಲವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಜಮಖಂಡಿ ನಗರಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇದೇ ಮೊತ್ತ ಮೊದಲ ಬಾರಿಗೆ ಜಮಖಂಡಿ ನಗರಕ್ಕೆ ಸ್ಟಾರ್ ನಟ ನಟಿಯರು ಆಗಮಿಸುತ್ತಿದ್ದು ಸ್ಟಾರ್ ನಟರನ್ನು ನೋಡಿ ಕಣ್ತುಂಬಿಕೊಳ್ಳಲು ನಗರದ ಜನತೆ ಕಾತುರದಿಂದ ಕಾಯುತ್ತಿದ್ದಾರೆ.

Comments