UK Suddi
The news is by your side.

ಮಾರ್ಚ್ 6 ರಿಂದ ಶುರುವಾಗಲಿದೆ ಜೆಡಿಎಸ್ ಪಾದಯಾತ್ರೆ.

ಬೆಂಗಳೂರು: 10 ದಿನಳ ಕಾಲ ಬೆಂಗಳೂರಿನಲ್ಲಿ ಜೆಡಿಎಸ್ ನಿಂದಲೂ ಪಾದಯಾತ್ರೆ ಆರಂಭವಾಗಲಿದೆ. ಮಾ. 6ರಿಂದ ಮಾ.16ರವರೆಗೆ ಬೆಂಗಳೂರಿನಲ್ಲಿ ಜೆಡಿಎಸ್ ಯಾತ್ರೆ ಶುರು. ಈ ಪಾದಯಾತ್ರೆಯಲ್ಲಿ ಬೆಂಗಳೂರಿಗೆ ಜೆಡಿಎಸ್ ನೀಡಿದ ಕೊಡುಗೆ ಬಗ್ಗೆ ಜನಜಾಗೃತಿ ಮಾಡಲಾಗುತ್ತದೆ.
ಫ್ಲೈ ಓವರ್, ಮೆಟ್ರೋ, ಕಾವೇರಿ ಕುಡಿಯುವ ನೀರು ಯೋಜನೆ ಹೀಗೆ ಜೆಡಿಎಸ್ ಅಧಿಕಾರ ಅವಧಿಯಲ್ಲಿ ನಡೆದ ಕೆಲಸಗಳ ಬಗ್ಗೆ ಜಾಗೃತಿ ಮಾಡಲಾಗುತ್ತದೆ. ಬಸವನಗುಡಿ ದೊಡ್ಡಗಣಪತಿ ದೇವಾಲಯದಿಂದ ಯಾತ್ರೆ ಆರಂಭವಾಗಲಿದೆ.

Comments