UK Suddi
The news is by your side.

ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನ: ಅಭಿಮಾನಿಗಳ ಸಂಭ್ರಮಾಚರಣೆ.

ಬೈಲಹೊಂಗಲ: ಸ್ಥಳೀಯ ಜನಪ್ರಿಯ ಶಾಸಕ ಮಹಾಂತೇಶ ಕೌಜಲಗಿ ಅವರು ಕರ್ನಾಟಕ ಸರ್ಕಾರದ ಸಂಸದೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಕ್ಕೆ ಮುರಗೋಡ ಭಾಗದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿ ಬಳಗದಿಂದ ಶಾಸಕ ಮಹಾಂತೇಶ ಕೌಜಲಗಿ ಅವರನ್ನು ಸನ್ಮಾನಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ತಾಲೂಕಾ ಯುತ್ ಕಾಂಗ್ರೆಸ್ ಅದ್ಯಕ್ಷ ಪ್ರಶಾಂತ್ ಪಟ್ಟಣಶೆಟ್ಟಿ, ಈರಣ್ಣ ಯರಜೆರ್ವಿ, ಯುವ ಮುಖಂಡರಾದ ಪ್ರವಿಣ ಕಾಜಗಾರ, ಮೋಹನ ಪಾಟೀಲ್, ಮಂಜು ಕಾಜಗಾರ, ಕು. ಗೀತಾತಾಯಿ ದೇಸಾಯಿ, ವಿಜಯ ಸಾಣಿಕೋಪ್ಪ, ಗ್ರಾ.ಪಂ ಸದಸ್ಯರಾದ ಸಂತೋಷ ಶೆಟ್ಟರ, ಸಂಗಪ್ಪ ಬೆಳಗಾವಿ, ಕೊಂತೆಪ್ಪ ಬೆಳಗಾವಿ, ತಾ.ಪಂ ಸದಸ್ಯ ಶ್ರೀಕಾಂತ ಸುಂಕದ, ಪ್ರಕಾಶ್ ಮುಪ್ಪಯ್ಯನವರಮಠ, ಮಹೇಶ್ ರಗಟಿ, ಪಿಕೆಪಿಎಸ್ ಸದಸ್ಯ ಸಿದ್ದಪ್ಪ ಮಬನೂರ, ಮುರಗೇಪ್ಪ ನಂದೆಪ್ಪನವರ, ಕಾರ್ಮಿಕ ಘಟಕದ ಅಧ್ಯಕ್ಷ ಶಿವು ಮಿಡಚಿ, ಹನೀಫ ನದಾಫ, ಸಲ್ಮಾನ್ ಪಡೇಸೂರ, ಪ್ರಕಾಶ ಹಟ್ಟಿಹೊಳಿ, ಪರಮಾನಂದ ಯರಡಾಲ, ಸುನೀಲ ಪಾಟೀಲ, ಬಸವರಾಜ ಹುಚನಟ್ಟಿ, ಪಯುಮ ಬಾಗೇವಾಡಿ, ಅಮರ ಗೋಡ್ಸೆ, ಬಸು ಇಂಚಲಮಠ, ಮಹೇಶ ಕಿವಡಿ, ಬಸಲಿಂಗಪ್ಪ ನೇಸರಗಿ, ಅನಿಲ ಮಾತಾಡೆ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

ವರದಿ: ಚಿದಂಬರ ಕುರುಬರ

Comments