UK Suddi
The news is by your side.

ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ: ಫಿರೋಜ್ ಸೇಠ ಸ್ಪಷ್ಟನೆ.

ಬೆಳಗಾವಿ: ನಾನು ಈ ಬಾರಿಯ ಲೋಕಸಭಾ ಟಿಕೇಟ್ ಆಕಾಂಕ್ಷಿ ಅಲ್ಲ ಹೈಕಮಾಂಡ ನಿಲ್ಲಲೇ ಬೇಕು ಎಂದರೆ ನಿಲ್ಲುವೆ ಎಂದು ಮಾಜಿ ಶಾಸಕ ಫಿರೋಜ್ ಸೇಠ ಇಂದು ಹೇಳಿದರು.

ನಗರದ ಖಾಸಗಿ ಹೋಟೇಲೊಂದರಲ್ಲಿ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಮಾಧ್ಯಮದವರ ಜೊತೆ ಮಾತನಾಡಿದ ಅವರು ಕ್ಷೇತ್ರದಲ್ಲಿ ಯಾವ ಸಮುದಾಯದ ಜನರು ಹೆಚ್ಚಿದ್ದಾರೋ ಅವರಿಗೆ ಪ್ರಾತಿನಿಧ್ಯ ಸಿಗಬೇಕೆಂದು ತನ್ನ ಅಭಿಪ್ರಾಯ ತಿಳಿಸಿದ್ದಾಗಿ ಮಾಹಿತಿ ನೀಡಿದರು.

Comments