UK Suddi
The news is by your side.

ಕಿತ್ತೂರು ಚೆನ್ನಮ್ಮಾಜಿಗೆ ಗೌರವ ಸಲ್ಲಿಸಿದ ಆಧುನಿಕ ಚೆನ್ನಮ್ಮ ಖ್ಯಾತಿಯ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ.

ಬೆಳಗಾವಿ: ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ ಕಿತ್ತೂರು ಸಂಸ್ಥಾನದ ರಾಣಿ ಚನ್ನಮ್ಮಾಜಿ ಸ್ಮರಣೋತ್ಸವ ನಿಮಿತ್ತ ಆಧುನಿಕ ಚನ್ನಮ್ಮ ಖ್ಯಾತಿಯ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಚೆನ್ನಮಾಜಿಗೆ ಗೌರವ ಅರ್ಪಿಸಿದ್ದಾರೆ.

ತಮ್ಮ ಫೆಸ್ ಬುಕ್ ಪೇಜ್ ನಲ್ಲಿ “ತನ್ನ ದಿಟ್ಟ ನಿರ್ಧಾರಗಳ ಮೂಲಕ ದೇಶದ ಸ್ವಾತಂತ್ರ್ಯದ ಪ್ರಗತಿಗಾಗಿ ಶ್ರಮಿಸಿದ ದಿಟ್ಟ

ಮಹಿಳೆ ವೀರಗತ್ತಿಯ ವೀರರಾಣಿ ಕಿತ್ತೂರು ಚೆನ್ನಮ್ಮನವರನ್ನು ನಾಡು ಸ್ಮರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

Comments