UK Suddi
The news is by your side.

ಜಿಪಂ ಅಧ್ಯಕ್ಷ ಎಸ್ ಎ ನೇದಲಗಿ ಸರಕಾರಿ ಶಾಲೆಗೆ ಅನಿರೀಕ್ಷಿತ ಭೇಟಿ.

ವಿಜಯಪುರ:ನೂತನವಾಗಿ ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷರಾಗಿರುವ ಎಸ್ ಎ ನೇದಲಗಿ ಅವರು ವಿಜಯಪುರ ತಾಲೂಕಿನ ಅರಕೇರಿ ಗ್ರಾಮದಲ್ಲಿರುವ ಸರಕಾರಿ ಕಸ್ತೂರ ಬಾ ಗಾಂಧಿ ಬಾಲಿಕಾ ವಸತಿ ಶಾಲೆಗೆ ಅನೀರಿಕ್ಷಿತವಾಗಿ ಭೇಟಿ ನೀಡಿದರು.

ವಸತಿ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಯ ಬಗ್ಗೆ ಕೇಳಿದರು ಮತ್ತು ಅಡುಗಮನೆಯಲ್ಲಿ ಊಟವನ್ನು ಪರಿಶೀಲನೆ ಮಾಡಿದರು.

ಎಲ್ಲ ಸಿಬ್ಬಂದಿ ವರ್ಗದವರಿಗೆ ಸರಿಯಾಗಿ ವ್ಯವಸ್ಥೆ ಕಲ್ಪಿಸಲು ಕಡಕ ಎಚ್ಚರಿಗೆ ನೀಡಿದರು.

Comments