UK Suddi
The news is by your side.

ಹನ್ನೆರಡನೆಯ ಶತಮಾನದಲ್ಲಿ ಜ್ಞಾನ ಪ್ರಸರಿಸಿದವರು ಬಸವಣ್ಣ,ಮಾಚಿದೇವರು ಶ್ರೇಷ್ಠರು.

ಬಾಗಲಕೋಟ:ಹನ್ನೆರಡನೇ ಶತಮಾನದಲ್ಲಿ ಜ್ಞಾನವನ್ನು ಪ್ರಸರಿಸಿದವರಲ್ಲಿ ಅಂಬಿಗರ ಚೌಡಯ್ಯ,ಬಸವಣ್ಣ,ಮಡಿವಾಳ ಮಾಚಿದೇವರು ಶ್ರೇಷ್ಠರು ಎಂದು ಚಂದ್ರು ಮಡಿವಾಳರ ಹೇಳಿದರು.

ಜಿಲ್ಲೆಯ ಹುನಗುಂದ ಪಟ್ಟಣದ ತಾಲೂಕು ಆಡಳಿತದಿಂದ ಶ್ರೀ ಮಡಿವಾಳ ಮಾಚಿದೇವ ಜಯಂತಿಯನ್ನು ಶುಕ್ರವಾರ ತಹಶೀಲ್ದಾರ ಕಛೇರಿಯಲ್ಲಿ ಏರ್ಪಡಿಸಿದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಸುಭಾಷ ಸಂಪಗಾವಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಲ್ಲು ಮಡಿವಾಳರ ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ವಿರೇಶ ಮಡಿವಾಳರ,ಶಂಕರಪ್ಪ ಮಡಿವಾಳರ, ಅಶೋಕ ಬಾದವಾಡಗಿ ನಾಗೇಶ ಮಡಿವಾಳರ,ರಮೇಶ ಮಡಿವಾಳರ ಇದ್ದರು.

Comments