UK Suddi
The news is by your side.

ಕರ್ನಾಟಕ ಪಪೂ ಕಾಲೇಜು ಉಪನ್ಯಾಸಕರ ಹುನಗುಂದ ಶಾಖಾಧ್ಯಕ್ಷರಾಗಿ ಆಯ್ ಎಚ್ ನಾಯಕ.

ಹುನಗುಂದ/ಬೆಂಗಳೂರು:ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ ಬೆಂಗಳೂರು ತಾಲೂಕ ಘಟಕ ಹುನಗುಂದ ಶಾಖೆಯ ಅದ್ಯಕ್ಷರಾಗಿ ಆಯ್.ಎಚ್.ನಾಯಕ,ಕಾರ್ಯಾದ್ಯಕ್ಷರಾಗಿ ಎಚ್.ಟಿ.ಅಗಸಿಮುಂದಿನ‌‌.ಕೋಶಾದ್ಯಕ್ಷರಾಗಿ ಎಸ್.ಬಿ.ನಡುವಿನಮನಿ ಪ್ರದಾನ ಕಾರ್ಯದರ್ಶಿ ಯಾಗಿ ಆರ್.ಎಮ್.ಗೌಡರ ಅವಿರೋಧವಾಗಿ ಆಯ್ಕೆಯಾದರು ಎಂದು ಹುನಗುಂದ ತಾಲೂಕು ಚುನಾವಣಾಧಿಕಾರಿಗಳಾದ ಎನ್.ಪಿ.ನಿಲೂಗಲ್ ಘೋಷಿಸಿದರು.

ಪ್ರಸಕ್ತ ಅದ್ಯಕ್ಷರಾದ ಡಿ.ಎಸ್.ಪಾಟೀಲ ಚುನಾವಣೆ ಕ್ರೀಯೆಯಲ್ಲಿ ಸಹಕರಿಸಿದರು.ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ತಾಲೂಕಿನ ಸಮಸ್ತ ಪ್ರಾಚಾರ್ಯರು,ಉಪನ್ಯಾಸಕರು ಅಭಿನಂದಿಸಿದ್ದಾರೆ,ಎಂದು ತಿಳಿಸಿದ್ದಾರೆ.

Comments