UK Suddi
The news is by your side.

ನಾಳೆ ಬೈಲಹೊಂಗಲ ತಾಲೂಕಿನ ದೊಡವಾಡದಲ್ಲಿ ರಾಜ್ಯ ಮಟ್ಟದ ಖಾಲಿ ಗಾಢಾ ಓಡಿಸುವ ಶರ್ತು

ಬೈಲಹೊಂಗಲ:ತಾಲೂಕಿನ ದೊಡವಾಡ ಗ್ರಾಮದ ರೈತ ಬಂಧು ಗೆಳೆಯರ ಬಳಗ ದವರ ವತಿಯಿಂದ ಫೆ.9ರಂದು ಬೆಳಗ್ಗೆ 8 ಗಂಟೆಗೆ ರಾಜ್ಯ ಮಟ್ಟದ ಜೋಡೆತ್ತಿನ ಖಾಲಿ ಗಾಢಾ ಓಡಿಸುವ ಶರ್ತು ಇಲ್ಲಿನ ಕರೀಕಟ್ಟಿ ರಸ್ತೆಯ ಮುಲ್ಲಾನ ಕೆರೆ ದಾರಿಯಲ್ಲಿ ನಡೆಯಲಿವೆ.

ಸ್ಥಳಿಯ ಹಿರೇಮಠದ ಜಡಿಸಿದೇಶ್ವರ ಸ್ವಾಮಿಜಿ ಶರ್ತಿಗೆ ಚಾಲನೆ ನೀಡಲಿದ್ದಾರೆ.ವಿಜೇತರಿಗೆ ಆಕರ್ಷಕ ಬಹುಮಾನಗಳಿದ್ದು ಗ್ರಾಮದ ಜನ ಪ್ರತಿನಿಧಿಗಳು, ರೈತ ಮುಖಂಡರು ಪಾಲ್ಗೊಳ್ಳಿದ್ದಾರೆ.