UK Suddi
The news is by your side.

ಅಪೊಲೊ ಕ್ರೆಡೆಲ್ ನಿಂದ ವ್ಯಾಲೆಂಟೈನ್ಸ್ ಡೇ ನಿಮಿತ್ತ ಗರ್ಭಿಣಿಯರಿಗೆ ವಿಶೇಷ ಕಾರ್ಯಕ್ರಮ.

ಅಪೋಲೊ ಕ್ರೆಡೆಲ್ ನಿಂದ ಪ್ರೇಮಿಗಳ ದಿನಾಚರಣೆ
ಪ್ರೇಮಿಗಳ ದಿನಾಚರಣೆ ಅಂದು ಸಾಯಂಕಾಲ ಗರ್ಭಿಣಿಯರಿಗಾಗಿ ಪ್ರೀತಿ ಮತ್ತು ನಗೆ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದೆ.
ಇದೊಂದು ಸಂಭ್ರಮಾಚರಣೆ,ವಿನೋದ ಮತ್ತು ಪ್ರೀತಿ ತುಂಬಿದ ಸಂಜೆ
ಫೆಬ್ರವರಿ 14, 2019 ರಂದು ಅಪೊಲೊ ಕ್ರೆಡೆಲ್ ನಲ್ಲಿ ಎಲ್ಲ ಭಾವಿ ಅಮ್ಮಂದಿರನ್ನು ಆಮಂತ್ರಿಸುತ್ತಿದ್ದೇವೆ.ಭಾವಿ ತಾಯಂದಿರಿಗಾಗಿ ಆಕರ್ಷಕ ಕೊಡುಗೆ ಕೂಡ ನೀಡಲಾಗುತ್ತಿದೆ.

ನವ ಜಾತ ( ಹೊಸ ಜನ್ಮ) ನಿಸ್ಸಂದೇಹವಾಗಿ ಪ್ರೀತಿಯ ಅತ್ಯುತ್ತಮ ಸ್ಮರಣೀಯ ಉಡುಗೊರೆ! ಅವರು ನಿಮ್ಮೊಂದಿಗೆ ಒಂದು ಭಾಗವಾಗಿ ರೂಪುಗೊಂಡಾಗಲೇ ನೀವು ಪ್ರೀತಿಯಿಂದ ಪೋಷಣೆ ಮಾಡಲು ಸಿಕ್ಕಿದೆ! ಅಪೊಲೊ ಕ್ರೆಡೆಲ್ ನಿಂದ ಈ ಪ್ರೇಮಿಗಳ ದಿನಾಚರಣೆಯ ಅಂಗವಾಗಿ ಎಲ್ಲಾ ಗರ್ಭಿಣಿ ಸ್ತ್ರೀಯರಿಗಾಗಿ ‘ಟ್ವೈಸ್ ದಿ ಲವ್’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದೆ. ಇದೊಂದು ಸಂಭ್ರಮಾಚರಣೆ, ವಿನೋದ ಮತ್ತು ಪ್ರೀತಿ ತುಂಬಿದ ಸಂಜೆಯಾಗಲಿದೆ;
ಮಮ್ಮಿ ಮೇಕ್ ಓವರ್ ಚಟುವಟಿಯಾತ್ಮಕಾ ಆಟ, ಬೇಬಿ ಫೇಸ್ ಗೇಮ್,ಬೇಬಿ ಪಪರಾಜಿ ಮತ್ತು ಪ್ರೀತಿ ಟಿಪ್ಪಣಿಗಳು ಮುಂತಾದ ವಿನೋದ ಮನೋರಂಜನಾತ್ಮಕ ಆಟಗಳು.ಶೀಘ್ರದಲ್ಲೇ ಅಮ್ಮಂದಿರಾಗಲು ವಿಶೇಷ ನೆನಪುಗಳನ್ನು ಸೃಷ್ಟಿಸಲು ಮತ್ತು ಬಹುಮಾನಗಳನ್ನು ಸಹ ಗೆಲ್ಲುವ ಭರವಸೆ! ಇನ್ನೇನು ಬೇಕು!, ಈ ದೊಡ್ಡ ದಿನದಂದು ಯಾವುದೇ ಗರ್ಭಿಣಿಯರು ಭಾವೀ ತಾಯಂದಿರನ್ನು ಪರಿಚಯಿಸಿ, ಅಪೋಲೊ ಕ್ರೆಡೆಲ್ ನಲ್ಲಿ ಹಾಸಿಗೆ ನೋಂದಾಯಿಸಿದರೆ INR 30,000 ಮೌಲ್ಯದ! ಆಕರ್ಷಕ ಕೊಡುಗೆಗಳು ಇಬ್ಬರಿಗೂ ಉಚಿತವಾಗಿ ದೊರೆಯಲಿದೆ.

ಬೆಂಗಳೂರು, ಹೈದರಾಬಾದ್, ದೆಹಲಿ ಮತ್ತು ಅಮೃತಸರದಾದ್ಯಂತ 8 ಅಪೊಲೊ ಕ್ರೇಡಲ್ ಕೇಂದ್ರಗಳಲ್ಲಿ ಟ್ವೈಸ್ ದಿ ಲವ್’ ಯನ್ನು ವ್ಯಾಲೆಂಟೈನ್ ಡೇ ದಿನದಂದು ಆಯೋಜಿಸಲಾಗುತ್ತಿದೆ.ಈ ವರೆಗೂ ಅಪೋಲೊ ಕ್ರೆಡೆಲ್ ತನ್ನ ನುರಿತ ಅನುಭವದೊಂದಿಗೆ ಸುರಕ್ಶಿತವಾಗಿ 1.50.000 ಹೆರಿಗೆ ಮಾಡಲಾಗಿದ್ದು, ನಿಷ್ಠೆ ಮತ್ತು ನಂಬಿಕೆಗೆ ಮತ್ತೊಂದು ಹೆಸರಾಗಿದೆ. ಫೆಬ್ರವರಿ 14, 2019 ರಂದು ಅಪೊಲೊ ಕ್ರೆಡೆಲ್ ನಲ್ಲಿ ನಾವು ಎಲ್ಲ ಅಮ್ಮಂದಿರನ್ನು ಆಮಂತ್ರಿಸುತ್ತಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನಾಂಕ: ಫೆಬ್ರವರಿ 14, 2019
ಸ್ಥಳ: ಅಪೊಲೊ ಕ್ರೇಡಲ್ ಸೆಂಟರ್ಸ್
ಬೆಂಗಳೂರಿನ ಜಯನಗರ, ಕೋರಮಂಗಲ, ಬ್ರೂಕ್ ಫೀಲ್ಡ್ ಕೇಂದ್ರಗಳು
ಹೆಚ್ಚಿನ ಮಾಹಿತಿಗಾಗಿ,ಕರೆಮಾಡಿ: 1800 500 4424
ಉಡುಗೆ ಕೋಡ್: ಕೆಂಪು ಮತ್ತು ಬಿಳಿ
ಮುಂದಿನ ಮಾಹಿತಿಗಾಗಿ ಸಂಪರ್ಕಿಸಿ:
ಸಂತೋಷ್- santosh@prhub.com/07892772953

Comments