UK Suddi
The news is by your side.

ಬನಶಂಕರಿ ದೇವಿಗೆ ಬೆಳ್ಳಿ ಸಿಂಹದ ಮುಖ ಕಾಣಿಕೆ.

ರಾಮದುರ್ಗ:ಸ್ಥಳೀಯ ಶ್ರೀಪತಿ ನಗರದ ಬನಶಂಕರಿ ದೇವಿಗೆ ದೇವಸ್ಥಾನಕ್ಕೆ ಭಕ್ತರಾದ ಶ್ರೀ ಕರವೀರಪ್ಪ ಹೊನ್ನುಂಗರ ಅವರು ಒಂದೂವರೆ ಕಿಲೋಗ್ರಾಂ ತೂಕದ ಬೆಳ್ಳಿಯ ಸಿಂಹದ ಮುಖ ಮತ್ತು ಪಾದುಕೆಯನ್ನು ಮಾಡಿಸಿದ್ದಾರೆ.

ಶ್ರೀಯುತ ಕರವೀರಪ್ಪ ಹೊನ್ನುಂಗರ ಅವರಿಗೆ ದೇವಿಯ ಆಶೀರ್ವಾದ ಸದಾ ಇರಲಿ ಎಂದು ಶ್ರೀಪತಿ ನಗರದ ದೇವಾಂಗ ಸಮಾಜದ ವತಿಯಿಂದ ಹಾರೈಸಿದರು.